¡Sorpréndeme!

ಭಿನ್ನಮತ ಸ್ಫೋಟ: ಉಪೇಂದ್ರ ಏನ್ ಹೇಳ್ತಾರೆ ಕೇಳಿ | Filmibeat Kannada

2018-03-05 843 Dailymotion

ಕನಸಿನ ಕರ್ನಾಟಕ, ಭವ್ಯ ಭಾರತ ನಿರ್ಮಾಣ ಮಾಡುವ ಆಸೆಯಿಂದ ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ ಧುಮುಕಿದರು. 'ಪ್ರಜಾಕೀಯ'ದ ಮೂಲಕ ಪ್ರಜಾಪ್ರಭುತ್ವಕ್ಕೆ ಹಾಗೂ ಪ್ರಜೆಗಳಿಗೆ ಮಹತ್ವ ಕೊಡಲು ಉಪೇಂದ್ರ ಮುಂದಾದರು. ಸ್ವತಂತ್ರ ಪಕ್ಷ ಸ್ಥಾಪನೆ ಮಾಡುವುದಾಗಿ ಮೊದಲು ಉಪೇಂದ್ರ ಘೋಷಿಸಿದ್ದರು. ಆದ್ರೆ, ಕಳೆದ ವರ್ಷದ ಅಕ್ಟೋಬರ್ 31 ರಂದು 'ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ'ದ ಮೂಲಕ ಉಪೇಂದ್ರ 'ಪ್ರಜಾಕಾರಣ'ಕ್ಕೆ ಇಳಿದರು.
Due to the misunderstanding between Upendra and KPJP Committee with regard to signing authority, Upendra may step out of KPJP Party.